Make your own free website on Tripod.com

ಸುಮ್ನೆ ಹಾಗೆ...!!!


ಯೂನಿಕೋಡ್ ಕನ್ನಡದಲ್ಲಿ ಒಂದು ಅಂತರ್ಜಾಲ ಪುಟ ಮಾಡಬೇಕು ಅನ್ನಿಸಿತು, ಅದಕ್ಕೇ ನನ್ನ ಹೋಮ್‍ಪೇಜಿನ ಸಾರಾಂಶವನ್ನ ಇಲ್ಲಿ ಹಾಕಿದೀನಿ.


ಈ ನನ್ನ ಹೋಮ್‍ಪೇಜ್‍ನಲ್ಲಿ, ನಾ ಮಾಡಿದ ಕೆಲವು ತಂತ್ರಾಂಶಗಳನ್ನ (software) ಹಾಕಿದೀನಿ. ಡೌನ್‍ಲೋಡ್ ಮಾಡ್ಕೊಳ್ದೇ ಈ ಪುಟದಿಂದ ಹೊರಗೆ ಹೋಗಬೇಡಿ!


ತಂತ್ರಾಂಶ ಪಟ್ಟಿ...

೧. ಎಚ್.ಟಿ.ಎಮ್.ಎಲ್. ರಿಮೈನ್‍ಡರ್ (HTML Reminder)
     ಹುಟ್ಟುಹಬ್ಬ ದಿನಗಳು, ಮದುವೆ ಆನಿವರ್ಸರಿ ದಿನಗಳು ಹಾಗು ನಿಮ್ಮ ಇಮ್ಪಾರ್ಟೆಂಟ್ ಮೀಟಿಂಗಳನ್ನು ನೆನಪಿಸಲು ಈ ತಂತ್ರಾಂಶ...

೨. ವಿನ್‍ಆಂಪ್ ಲಿರಿಕ್ಸ್ ಓಪನರ್ (Winamp Lyrics Opener)
     ವಿನ್‍ಆಂಪ್‍ನಲ್ಲಿ ಹಾಡು ಪ್ಲೇ ಆಗುತ್ತಿರುವಾಗ ಅದರ ಸಾಹಿತ್ಯವನ್ನು ಈ ತಂತ್ರಾಂಶ ತೆಗೆಯುತ್ತದೆ.

೩. ಸಾಪ್ಟ‍ವೇರ್ ಸಬ್ಮಿಟ್ (Software Submit)
     ನೀವು ತಯಾರಿಸಿದ ತಂತ್ರಾಂಶಗಳನ್ನು ಅಂತರ್ಜಾಲದಲ್ಲಿ ಸ್ಥಾಪಿಸಲು ಇದು ಸಹಾಯ ಮಾಡುತ್ತದೆ.

೪. ಬಾಂಕ್ ಇಟ್! (Bank It!)
     ಮುಂದೆ ಬರುವ ಅಂಕೆ ಯಾವುದೆಂದು ಊಹಿಸಿ, ಈ ಆಟವನ್ನು ಗೆಲ್ಲಿ.

ಅಕ್ಟೋಬರ ೧೬, ೨೦೦೬